Friday, October 24, 2025
spot_img

MPSC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೆಯ ಸ್ಥಾನ ಪಡೆದು ಆಯ್ಕೆಯಾದ ಶ್ರಾವಕ ಯೋಗೇಶ ಸಂಜಯ ಮಗದುಮ ಮಾಳವಾಡಿ

MPSC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೆಯ ಸ್ಥಾನ ಪಡೆದು ಆಯ್ಕೆಯಾದ ಶ್ರಾವಕ ಯೋಗೇಶ ಸಂಜಯ ಮಗದುಮ – ಮಾಳವಾಡಿ

ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಾಳವಾಡಿ ಗ್ರಾಮದ ಆದರ್ಶ ಶ್ರಾವಕ ಶ್ರೀ ಯೋಗೇಶ ಸಂಜಯ ಮಗದುಮ್ಮ ಇವರು MPSC ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ಸ್ಥಾನ ಪಡೆದು ಸಮಾಜ ಕಲ್ಯಾಣ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ . ಅವರಿಗೆ ಸಮಸ್ತ ಜೈನ ಸಮಾಜದ ಪರವಾಗಿ ಹಾರ್ದಿಕ ಶುಭಾಶಯಗಳು.

माळवाडी (जि.सांगली) गावचे सुपुत्र
मा. योगेश संजय मगदूम यांना
MPSC मार्फत घेण्यात आलेल्या परीक्षेत राज्यात 4 क्रमांकाने उत्तीर्ण होऊन “समाज कल्याण अधिकारी ” म्हणून निवड झालेबद्दल मनःपुर्वक हार्दिक अभिनंदन.

WhatsApp Channel Join Now
youtube Group Subscribe
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments